ಬೆಂಗಳೂರಿನ ನ್ಯೂ ಇಯರ್ ಪಾರ್ಟಿಗೆ ಬಿಎಂಟಿಸಿ ಸಾಥ್! ತಡರಾತ್ರಿ 2 ಗಂಟೆಯವರೆಗೆ ಓಡಲಿವೆ ವಿಶೇಷ ಬಸ್ಸುಗಳು
ಬೆಂಗಳೂರು: ಈಗಾಗಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ಧತೆಯೂ ನೆರವೇರುತ್ತಿದೆ. ಎಂಜಿ ರೋಡ್, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ನಾನಾ ಕಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಮಧ್ಯ ರಾತ್ರಿಯವರೆಗೂ ಸೆಲಬ್ರೇಷನ್ ಇರುವ ಕಾರಣ, ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ, ಅನುಕೂಲಕರವಾಗಿರಲು…

















