ಆಶಾ ಕಾರ್ಯಕರ್ತೆಯರ ಕೈಗೆ ‘ಸಮಸ್ತ’ ಶಕ್ತಿ: ಡಿಜಿಟಲ್ ಕ್ರಾಂತಿಯತ್ತ ಆರೋಗ್ಯ ಇಲಾಖೆ, ಸಚಿವ ದಿನೇಶ್ ಗುಂಡೂರಾವ್ ಘೋಷಣೆ
ಬೆಂಗಳೂರು/ಉಡುಪಿ: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸದ ಹೊರೆಯನ್ನು ತಗ್ಗಿಸಲು ಮತ್ತು ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲಪಡಿಸಲು ಆರೋಗ್ಯ ಇಲಾಖೆ ‘ಸಮಸ್ತ’ (Samasta) ಸಾಫ್ಟ್‌ವೇರ್ ಎಂಬ ಡಿಜಿಟಲ್ ಅಸ್ತ್ರವನ್ನು ಸಿದ್ಧಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ…

















