ದತ್ತ ಭಕ್ತರಿಗೆ ಸುಗಮ ಸಾರಿಗೆ ಸಂಕಲ್ಪ: ಸ್ಟೇಷನ್ ಗಾಣಗಾಪುರ ಬಸ್ ನಿಲ್ದಾಣಕ್ಕೆ ಶಾಸಕ ಅರುಣ್‌ಕುಮಾರ್ ಪಾಟೀಲ್ ಭೇಟಿ
ಅಫಜಲಪುರ/ಗಾಣಗಾಪುರ: “ಜನರ ಊರಿಗೆ ಸುಗಮ ಸಾರಿಗೆ” ಎಂಬ ದೇಯವಾಕ್ಯದೊಂದಿಗೆ ಅಫಜಲಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಅರುಣ್‌ಕುಮಾರ್ ಎಂ.ವೈ. ಪಾಟೀಲ್ ಅವರು ಇಂದು ಸ್ಟೇಷನ್ ಗಾಣಗಾಪುರ ಗ್ರಾಮದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು. ಶ್ರೀ ದತ್ತಾತ್ರೇಯ…















