ಹೊಸ ವರ್ಷದ ಕಿಕ್: 7 ಸಾವಿರ ಕೆಜಿ ಕೇಕ್, ಹರಿಯಲಿದೆ ಮದ್ಯದ ಹೊಳೆ; ಸ್ಮಾರ್ಟ್ ಸಿಟಿಯಲ್ಲಿ ಸಡಗರದ ತಯಾರಿ.
ದಾವಣಗೆರೆ: ಹೊಸ ವರ್ಷದ ಹಿನ್ನೆಲೆಯಲ್ಲಿ ವಿದ್ಯಾ ಕಾಶಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಬೇಕರಿ ತಿನಿಸುಗಳು, ಸಿಹಿ ತಿನಿಸು, ಮುಖ್ಯವಾಗಿ ಕೇಕ್ಗಳಿಗೆ ಹೆಚ್ಚು ಬೇಡಿಕೆಯಿದ್ದು, ಈ ಬಾರಿ ಜಿಲ್ಲಾದ್ಯಂತ 7 ಸಾವಿರ ಕೆಜಿಗೂ ಅಧಿಕ ಕೇಕ್ ಮಾರಾಟವಾಗಲಿದೆ. ಇದರೊಂದಿಗೆ ಮದ್ಯ ಪ್ರಿಯರ ಸಂಭ್ರಮಕ್ಕಾಗಿ…

















