ಪವನ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ: ತಮಿಳುನಾಡು, ಗುಜರಾತ್ ಹಿಂದಿಕ್ಕಿ ನಂ.1 ಸ್ಥಾನ!”
ಪವನ ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ 2024-25ನೇ ಹಣಕಾಸು ವರ್ಷದಲ್ಲಿ ಕರ್ನಾಟಕ ರಾಜ್ಯವು 1,331.48 ಮೆಗಾವ್ಯಾಟ್ ಹೊಸ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಿ, ದೇಶದಾದ್ಯಂತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ತಮಿಳುನಾಡು (1,136.37 ಮೆಗಾವ್ಯಾಟ್) ಮತ್ತು ಗುಜರಾತ್ (954.76 ಮೆಗಾವ್ಯಾಟ್) ರಾಜ್ಯಗಳನ್ನು…

















