ಬಿಗ್ ಬಾಸ್ ಕನ್ನಡ: ಈ ವಾರ ಮನೆಯಿಂದ ಮಾಳು ನಿಪನಾಳ ಔಟ್!
ʻಬಿಗ್ ಬಾಸ್ ಕನ್ನಡ 12’ರಲ್ಲಿ ಭಾನುವಾರದ (ಡಿ.28) ವೀಕೆಂಡ್ ಎಪಿಸೋಡ್ನಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಇಂದಿನ ಎಲಿಮಿನೇಷನ್ನಲ್ಲಿ ಮಾಳು ನಿಪನಾಳ ಅವರು ʻಬಿಗ್ ಬಾಸ್ʼ ಮನೆಯಿಂದ ಹೊರಹೋಗುವಂತಾಗಿದೆ. ಆದರೆ, ಸ್ಪಂದನಾ ಸೋಮಣ್ಣ ಅವರು ಸೇಫ್ ಆಗಿ ಮನೆಯಲ್ಲಿ ಮುಂದುವರೆಯಲಿದ್ದಾರೆ. ಇನ್ನೇನು ʻಬಿಗ್…















