ಹೊಸದಿಲ್ಲಿ: ದೂರದ ದುಬೈನಲ್ಲಿ ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಉಳಿಸಿ, ಬೆಳೆಸಿ, ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಅನಿವಾಸಿ ಭಾರತೀಯರ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.
ಮಾಸಿಕ ರೇಡಿಯೊ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ಸರಣಿಯ 129ನೇ ಸಂಚಿಕೆಯಲ್ಲಿಮಾತನಾಡಿದ ಮೋದಿ ಅವರು, ದುಬೈನಲ್ಲಿವಾಸಿಸುತ್ತಿರುವ ಕನ್ನಡಿಗರ ಮಾತೃಭಾಷಾ ಪ್ರೇಮವನ್ನು ಹೊಗಳಿದರು.
ಮಾಸಿಕ ರೇಡಿಯೊ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ಸರಣಿಯ 129ನೇ ಸಂಚಿಕೆಯಲ್ಲಿಮಾತನಾಡಿದ ಮೋದಿ ಅವರು, ದುಬೈನಲ್ಲಿವಾಸಿಸುತ್ತಿರುವ ಕನ್ನಡಿಗರ ಮಾತೃಭಾಷಾ ಪ್ರೇಮವನ್ನು ಹೊಗಳಿದರು.
ಮೋದಿ ಉಲ್ಲೇಖಿಸಿದ ಸಾಧನೆಯ ಅಂಶಗಳು
ಪುರುಷರ ಕ್ರಿಕೆಟ್ ತಂಡ ಐಸಿಸಿ ಟಿ20 ಚಾಂಪಿಯನ್ಸ್
ಮಹಿಳಾ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆಲುವು
ಮಹಿಳಾ ಅಂಧರ ಟಿ20 ವಿಶ್ವಕಪ್‌ನಲ್ಲಿಚಾರಿತ್ರಿಕ ಗೆಲುವು
ಏಷ್ಯಾ ಕಪ್ ಟಿ20 ಜಯಿಸಿದ ಭಾರತದ ಪುರುಷರ ತಂಡ
ವಿಶ್ವ ಚಾಂಪಿಯನ್‌ಶಿಪ್ ಪ್ಯಾರಾ-ಅಥ್ಲೀಟ್‌ನಲ್ಲಿಹಲವು ಪದಕ
ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿಭಾರತ ಮಹತ್ವದ ಸಾಧನೆ
ಶುಭಾಂಶು ಶುಕ್ಲಾಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರಯಾಣ
ಇಡೀ ಜಗತ್ತನ್ನು ಬೆರಗುಗೊಳಿಸಿದ ಪ್ರಯಾಗರಾಜ್ ಮಹಾಕುಂಭ ಮೇಳ ರಾಮಮಂದಿರದಲ್ಲಿಧರ್ಮ ಧ್ವಜಾರೋಹಣ ಭಾರತೀಯರ ಹೆಮ್ಮೆಯ ಸಂಕೇತ