ರಾಜಕೀಯ ಅಂದ್ರೆ ಸಿನಿಮಾ ಸ್ಕ್ರಿಪ್ಟ್ ಅಲ್ಲ, ಇದು 24 ಗಂಟೆಯ ಸವಾಲು: ನಟ ವಿಜಯ್‌ಗೆ ಶ್ರೀಲಂಕಾ ಸಂಸದ ಕಿವಿಮಾತು!
ಚೆನ್ನೈ: ʻತಮಿಳು ನಟ ವಿಜಯ್ ಅವರು ರಾಜಕೀಯಕ್ಕೆ ಕಾಲಿಟ್ಟಿರುವುದು ಗಡಿಯಾಚೆ ಇರುವ ರಾಜಕೀಯ ನಾಯಕರಲ್ಲಿ ಆಸಕ್ತಿ ಮೂಡಿಸುವಂತೆ ಮಾಡಿದೆ. ರಾಜಕೀಯದಲ್ಲಿ ವಿಶ್ವಾಸಾರ್ಹತೆ ಎನ್ನುವುದು ಕೇವಲ ಮಾತಿನಿಂದ ಬರುವುದಿಲ್ಲ. ಅದು ಕೆಲಸದ ಮೂಲಕ ಸಾಬೀತಾಗಬೇಕು. ಅವರು ಸಂಪೂರ್ಣ ಸಮಯವನ್ನು ಅವರ ರಾಜಕೀಯ ಜೀವನದ…

















