ಕಾವೇರಿ ಇಂಜಿನ್ ಟ್ರೆಂಡ್: 40 ವರ್ಷಗಳ ಕನಸು, ಭಾರತಕ್ಕೆ ಸ್ವದೇಶಿ ಯುದ್ಧವಿಮಾನ ಇಂಜಿನ್ ಯಾವಾಗ?”
ಯಾಕೆ ಮತ್ತೆ ಟ್ರೆಂಡ್ ಆಗುತ್ತಿದೆ? ಆಪರೇಷನ್ ಸಿಂಧೂರಲ್ಲಿ ಭಾರತೀಯ ಫೈಟರ್ ಜೆಟ್ಗಳು ಪಾಕಿಸ್ತಾನಕ್ಕೆ ನುಗ್ಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ನಂತರ, ಭಾರತ ತನ್ನ ವಾಯುಶಕ್ತಿಯಲ್ಲಿ ಇನ್ನಷ್ಟು ಸ್ವಾವಲಂಬಿ ಆಗಬೇಕಿದೆ ಎಂಬ ಒತ್ತಡ ಹೆಚ್ಚಾಗಿದೆ. ಇದರಲ್ಲಿ ಪ್ರಮುಖವಾಗಿ ಫೈಟರ್ ಜೆಟ್ಗಳ ಇಂಜಿನ್ಗಳು ವಿದೇಶಿ…

















