ದಾವಣಗೆರೆ: ನಗರದಲ್ಲಿ ಸಂಚಾರ ಶಿಸ್ತಿಗೆ ಹೊಸ ವೇಗ; ‘ಝೀಬ್ರಾ ಟೋಯಿಂಗ್’ ವಾಹನಗಳಿಗೆ ಚಾಲನೆ ನೀಡಿದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯುಂಟುಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ, ನೂತನ ‘ಝೀಬ್ರಾ ಟೋಯಿಂಗ್’ ವಾಹನಗಳಿಗೆ ಇಂದು ಅಧಿಕೃತ ಚಾಲನೆ ನೀಡಲಾಯಿತು. ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಸರಳ…

Continue reading
ಹುಬ್ಬಳ್ಳಿ ‘ಮರ್ಯಾದೆಗೇಡು ಹತ್ಯೆ’ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಎ.ಆರ್. ಕೃಷ್ಣಮೂರ್ತಿ ನೇತೃತ್ವದ ಸಮಿತಿಯಿಂದ ಸಾಂತ್ವನ – ಕಠಿಣ ಕ್ರಮಕ್ಕೆ ಶಿಫಾರಸು

ಹುಬ್ಬಳ್ಳಿ: “ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯಾ ಎಂಬುವವರ ಸಾವು ಕೇವಲ ಒಂದು ಕ್ರೂರ ಹತ್ಯೆಯಲ್ಲ, ಇದು ಇಡೀ ಸಮಾಜ ತಲೆತಗ್ಗಿಸಬೇಕಾದ ‘ಮರ್ಯಾದೆಗೇಡು ಹತ್ಯೆ’. ಗರ್ಭಿಣಿ ಮಹಿಳೆಯ ಮೇಲೆ ಇಂತಹ ದೌರ್ಜನ್ಯ ನಡೆಸಿರುವುದು ಮನುಷ್ಯತ್ವಕ್ಕೆ ಮಾಡಿದ ಅವಮಾನ,” ಎಂದು ಕರ್ನಾಟಕ ವಿಧಾನ ಮಂಡಲದ…

Continue reading
ಹೊಸ ವರ್ಷದ ಕಿಕ್: 7 ಸಾವಿರ ಕೆಜಿ ಕೇಕ್, ಹರಿಯಲಿದೆ ಮದ್ಯದ ಹೊಳೆ; ಸ್ಮಾರ್ಟ್ ಸಿಟಿಯಲ್ಲಿ ಸಡಗರದ ತಯಾರಿ.
  • adminadmin
  • December 31, 2025

ದಾವಣಗೆರೆ: ಹೊಸ ವರ್ಷದ ಹಿನ್ನೆಲೆಯಲ್ಲಿ ವಿದ್ಯಾ ಕಾಶಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಬೇಕರಿ ತಿನಿಸುಗಳು, ಸಿಹಿ ತಿನಿಸು, ಮುಖ್ಯವಾಗಿ ಕೇಕ್‌ಗಳಿಗೆ ಹೆಚ್ಚು ಬೇಡಿಕೆಯಿದ್ದು, ಈ ಬಾರಿ ಜಿಲ್ಲಾದ್ಯಂತ 7 ಸಾವಿರ ಕೆಜಿಗೂ ಅಧಿಕ ಕೇಕ್‌ ಮಾರಾಟವಾಗಲಿದೆ. ಇದರೊಂದಿಗೆ ಮದ್ಯ ಪ್ರಿಯರ ಸಂಭ್ರಮಕ್ಕಾಗಿ…

Continue reading
ಅಯೋಧ್ಯೆ ಶಿಲ್ಪಿ ಅರುಣ್ ಯೋಗಿರಾಜ್‌ರಿಂದ ಶಾಮನೂರು ಶಿವಶಂಕರಪ್ಪ ಪುತ್ಥಳಿ ಅನಾವರಣ
  • adminadmin
  • December 29, 2025

ದಾವಣಗೆರೆ: ಅಯೋಧ್ಯೆಯ ಶ್ರೀರಾಮ ಮಂದಿರದ ‘ರಾಮಲಲ್ಲಾ’ ಮೂರ್ತಿಯನ್ನು ಕೆತ್ತುವ ಮೂಲಕ ವಿಶ್ವದಾದ್ಯಂತ ಮನೆಮಾತಾಗಿರುವ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ , ಇದೀಗ ಕರುನಾಡಿನ ಹಿರಿಯ ರಾಜಕಾರಣಿ ಹಾಗೂ ಲಿಂಗಾಯತ ಸಮಾಜದ ಮುತ್ಸದ್ದಿ ನಾಯಕ ದಿವಂಗತ ಡಾ. ಶಾಮನೂರು ಶಿವಶಂಕರಪ್ಪಅವರ ಭವ್ಯ ಪುತ್ಥಳಿಯನ್ನು…

Continue reading
ದಾವಣಗೆರೆಯಲ್ಲಿ ಡ್ರಗ್ಸ್ ಬೇಟೆ: ಸಚಿವ ಜಮೀರ್ ಆಪ್ತನಿಗೆ ಸಂಕೋಲೆ, ಜಾಲದಲ್ಲಿ ಸಿಲುಕಿದವರ ಸಂಖ್ಯೆ 8ಕ್ಕೆ ಏರಿಕೆ!
  • adminadmin
  • December 29, 2025

ದಾವಣಗೆರೆಯಲ್ಲಿ ಮಾದಕ ವಸ್ತುಗಳ ಜಾಲ ಭೇದಿಸಿದ ಪೊಲೀಸರು, ವಸತಿ ಸಚಿವರ ಆಪ್ತ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಈ ಹಿಂದೆ ಬಂಧಿತರಾಗಿದ್ದ ಆರೋಪಿಗಳಿಂದ ಮಾದಕ ವಸ್ತು ಖರೀದಿಸಿದ್ದ ಇವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿದೆ. ಬಂಧಿತರಲ್ಲಿ…

Continue reading
ದಾವಣಗೆರೆ: ಒನ್‌ ವೇಯಲ್ಲಿ ಡಿಸಿಗೆ “ನೀನ್ಯಾವೋನೋ!” ಅಂದ ಸವಾರ – ನಂತರ ಏನಾಯ್ತು?

ದಾವಣಗೆರೆ, ಜೂನ್ 2025:ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿಶೇಷವಾಗಿ ಒನ್‌ ವೇಯಲ್ಲಿ (ಏಕಮುಖ ರಸ್ತೆ) ನಿಯಮ ಉಲ್ಲಂಘಿಸಿ ಎದುರಿನಿಂದ ವಾಹನ ಚಲಾಯಿಸುವವರ ವಿರುದ್ಧ ಗರಿಷ್ಠ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.…

Continue reading
ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 24 ರೂ. ಇಳಿಕೆ: ಬೆಂಗಳೂರಿನಲ್ಲಿ 19 ಕೆಜಿ ಎಲ್‌ಪಿಜಿ ದರ ಈಗ 1820.50 ರೂ.!

ವಾಣಿಜ್ಯ ಬಳಕೆದಾರರಿಗೆ ಜೂನ್ 1ರಿಂದ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 24 ರೂ.ಗಳ ಇಳಿಕೆ ಘೋಷಿಸಿವೆ. ಈ ಬೆಲೆ ಕಡಿತದಿಂದಾಗಿ ರೆಸ್ಟೋರೆಂಟ್‌, ಹೋಟೆಲ್‌, ಸಣ್ಣ ವ್ಯಾಪಾರಸ್ಥರು ಸೇರಿದಂತೆ…

Continue reading
ಕರ್ನಾಟಕದಲ್ಲಿ ಮಳೆ ಭೀತಿ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಕೊಡಗು–ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್; ಜೂನ್ 20ರಿಂದ ಮಳೆ ಪ್ರಮಾಣ ಇಳಿಕೆ ಸಾಧ್ಯತೆ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಹಾಗು ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ 20ರಿಂದ ಮಳೆಯ ಪ್ರಮಾಣ…

Continue reading
ದಾವಣಗೆರೆ ಜಿಲ್ಲೆಯಲ್ಲಿ ಆಹಾರ ಧಾನ್ಯ ಭೂಮಿ 47 ಸಾವಿರ ಹೆಕ್ಟೇರಿನಿಂದ ಕುಸಿತ: ಅಡಕೆ ಬೆಳೆಯಲು, ರಿಯಲ್ ಎಸ್ಟೇಟ್‌ಗೆ ಕಡಿತ!

ದಾವಣಗೆರೆ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಗಂಭೀರ ಬದಲಾವಣೆ ನಡೆಯುತ್ತಿದೆ. ಕಳೆದ ಐದು-ಆರು ವರ್ಷಗಳಿಂದ ಜಿಲ್ಲೆಯಲ್ಲಿ ಆಹಾರ ಧಾನ್ಯ ಬೆಳೆಯುವ ಭೂಮಿ ಗಣನೀಯವಾಗಿ ಕಡಿಮೆಯಾಗಿದ್ದು, ಸುಮಾರು 47 ಸಾವಿರ ಹೆಕ್ಟೇರ್ ಕಡಿತವಾಗಿದೆ. ಒಂದು ಕಡೆ ಜನಸಂಖ್ಯೆ ಏರಿಕೆಯಾಗುತ್ತಿರುವರೆ, ಇನ್ನೊಂದೆಡೆ ಆಹಾರ ಉತ್ಪಾದನೆಯ ಭೂಮಿ…

Continue reading