ನಿಮ್ಮ ಸಂಗಾತಿಯ ಫೋನ್ ನಿಮ್ಮ ಸಂಬಂಧದಲ್ಲಿ ತೊಂದರೆ ಇದೆ ಎಂಬುದನ್ನು ಹೇಗೆ ಸೂಚಿಸುತ್ತದೆ?
ನಾವು ಇಂದು ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬರೂ ತಮ್ಮ ಫೋನ್‌ಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಆದರೆ, ನಿಮ್ಮ ಸಂಗಾತಿಯ ಫೋನ್ ಬಳಸುವ ವಿಧಾನದಿಂದಲೇ ನಿಮ್ಮ ಸಂಬಂಧದಲ್ಲಿ ಏನಾದರೂ ತೊಂದರೆ ಇದೆ ಎಂಬುದನ್ನು ಗುರುತಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇಲ್ಲಿವೆ, ಆ…

















