ಕುಶಾಲನಗರ: ಕಾವೇರಿ ನದಿಗೆ 181ನೇ ಮಹಾ ಆರತಿ ಸಮರ್ಪಣೆ; ನದಿ ಸಂರಕ್ಷಣೆಗೆ ಸಂಸದ ಯದುವೀರ್ ಒಡೆಯರ್ ಕರೆ
ಕುಶಾಲನಗರ: ಪ್ರಕೃತಿಯನ್ನು ದೈವಿಕವಾಗಿ ಆರಾಧಿಸುವ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿಯ ಕಾವೇರಿ ಆರತಿ ಕ್ಷೇತ್ರದಲ್ಲಿ 181ನೇ ಮಹಾ ಆರತಿ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು. ಕಾವೇರಿ ಮಹಾ ಆರತಿ ಬಳಗ ಮತ್ತು ಶ್ರೀ…

















