ಸೋಮನಾಥನ ಸನ್ನಿಧಿಯಲ್ಲಿ ಓಂಕಾರ ಪಠಿಸಿದ ಪ್ರಧಾನಿ ಮೋದಿ: ಸಾಂಸ್ಕೃತಿಕ ಪುನರುತ್ಥಾನದ ಸಂಕೇತ ‘ಸ್ವಾಭಿಮಾನ್ ಪರ್ವ್’
ಸೋಮನಾಥ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ತಮ್ಮ ತವರು ರಾಜ್ಯ ಗುಜರಾತ್‌ನ ಐತಿಹಾಸಿಕ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಮೇಲೆ ನಡೆದ ಮೊದಲ ಆಕ್ರಮಣದ 1,000 ವರ್ಷಗಳ ನೆನಪಿಗಾಗಿ ಆಯೋಜಿಸಲಾಗಿರುವ ‘ಸೋಮನಾಥ…

















