Top Tags
    ಬ್ರೇಕಿಂಗ್ ನ್ಯೂಸ್
    ವಿಧಾನಸೌಧಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಥಮ ಭೇಟಿ: ಜೆಡಿಎಸ್ ಶಾಸಕರಿಂದ ಅದ್ಧೂರಿ ಸ್ವಾಗತಹಂದೂರು – ಎನ್.ಆರ್. ಪುರ ಸಂಪರ್ಕಿಸುವ ಭದ್ರಾ ಸೇತುವೆ ಲೋಕಾರ್ಪಣೆ: ಸಿದ್ದರಾಮಯ್ಯ ಅವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆವಿಜಯನಗರ ಬಿಜೆಪಿ ಪ್ರಶಿಕ್ಷಣ ವರ್ಗ: ಪಕ್ಷದ ಸಂಘಟನೆ ಹಾಗೂ ಸಿದ್ಧಾಂತದ ಕುರಿತು ತೇಜಸ್ವಿ ಸೂರ್ಯ ಭಾಷಣಕೊಳ್ಳೇಗಾಲದಲ್ಲಿ ಸಂಭ್ರಮದ “ಅಂಬೇಡ್ಕರ್ ಹಬ್ಬ”: ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಎನ್. ಮಹೇಶ್ನಂಜನಗೂಡಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಾಗದಂತೆ ಕ್ರಮ: ಶಾಸಕ ದರ್ಶನ್ ಧ್ರುವನಾರಾಯಣ್ ಕಟ್ಟುನಿಟ್ಟಿನ ಸೂಚನೆಬಾಗಲೂರು ಸಂಚಾರ ದಟ್ಟಣೆ ನಿವಾರಣೆಗೆ ಮಾಸ್ಟರ್ ಪ್ಲಾನ್: ಮೇಲ್ಸೇತುವೆ ಕಾಮಗಾರಿ ಕುರಿತು ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಮಹತ್ವದ ಸಭೆನೆಲಮಂಗಲಕ್ಕೆ ಸೋಲೂರು ಹೋಬಳಿ ಅಧಿಕೃತ ಸೇರ್ಪಡೆ: ದಾಖಲಾತಿಗಳ ಹಸ್ತಾಂತರ ಪ್ರಕ್ರಿಯೆಗೆ ಚಾಲನೆಸೂರಹಳ್ಳಿ: ಬಾಬು ಜಗಜೀವನ್ ರಾಮ್ ಹಾಗೂ ಜೈ ಭೀಮ್ ಯುವಕರ ಸಂಘ ಉದ್ಘಾಟನೆಚಿಕ್ಕಬಳ್ಳಾಪುರ: ಜೈನ್ ಮಿಷನ್ ಆಸ್ಪತ್ರೆಯ ನೂತನ ಮೂರು ಬ್ಲಾಕ್‌ಗಳ ಲೋಕಾರ್ಪಣೆಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವಕ್ಕೆ ಆಹ್ವಾನ

    ಇತ್ತೀಚಿನ ಸುದ್ದಿ

    ನ್ಯೂಸ್

    ಕಾಡಾನೆ ದಾಳಿ: ಸಂಗಯ್ಯಪುರದ ರೈತ ಪೊನ್ನಪ್ಪ ದುರ್ಮರಣ.

    ಸೋಮವಾರಪೇಟೆ: ತಾಲೂಕಿನ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಯ್ಯಪುರ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ಕೃಷಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿ ಪೊನ್ನಪ್ಪ (62) ಮೃತಪಟ್ಟ ದುರ್ದೈವಿ. ಇವರು ಇಂದು ಬೆಳಿಗ್ಗೆ ತಮ್ಮ ಮನೆಯ ಮುಂಭಾಗದಲ್ಲಿರುವ…

    Continue reading
    ಸಾರಿಗೆ ನೌಕರರ ದಶಕದ ಕನಸು ನನಸು: ಜನವರಿ 1ರಿಂದ ಅಂತರ್‌ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭ!

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ, ಈಗಾಗಲೇ ಅರ್ಹ ನೌಕರರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ವರ್ಗಾವಣೆ ಬಯಸುವವರಿಗೆ ಹೊಸ ವರ್ಷ 2026ಕ್ಕೆ ಗುಡ್ ನ್ಯೂಸ್ ನೀಡಿದ್ದು, ಜನವರಿ 1ರಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು…

    Continue reading
    ಬಾಂಗ್ಲಾ ಅಕ್ರಮ ವಲಸಿಗರ ಪುನರ್ವಸತಿ ವಿವಾದ: ಬಿಜೆಪಿ ಆರೋಪ ಕೇವಲ “ರಾಜಕೀಯ ಹೇಳಿಕೆ”

    ಬೆಂಗಳೂರು: ಬೆಂಗಳೂರಿನ ಕೋಗಿಲು ಫಕೀರ್ ಲೇಔಟ್ ನಲ್ಲಿರುವ ಅನಧಿಕೃತ ಮನೆಗಳನ್ನು ತೆರವುಗೊಳಿಸಲಾಗಿದ್ದು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಹೆಸರಿನಲ್ಲಿ ರಾಜ್ಯ ಸರ್ಕಾರ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಮನೆಗಳನ್ನು ಮಂಜೂರು ಮಾಡುತ್ತಿದೆ ಎಂಬ ವಿರೋಧ ಪಕ್ಷ ಬಿಜೆಪಿ ಆರೋಪವನ್ನು ಗೃಹ ಸಚಿವ ಜಿ ಪರಮೇಶ್ವರ ಅವರು…

    Continue reading
    2025ರ ಚಿತ್ರರಂಗದ ಹಿನ್ನೋಟ: ಮೊದಲರ್ಧದಲ್ಲಿ ಮೌನ, ವರ್ಷಾಂತ್ಯದಲ್ಲಿ ಸ್ಯಾಂಡಲ್‌ವುಡ್ ಘರ್ಜನೆ!

    2025 ಮುಗಿಯುತ್ತಾ ಬಂದಿದೆ. ತಿರುಗಿ ನೋಡಿದರೆ ಚಿತ್ರರಂಗದಲ್ಲಿ ಸಾಕಷ್ಟು ಘಟನೆಗಳು ನಡೆದು ಹೋಗಿವೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷ ಅಂತಹ ಹೇಳಿಕೊಳ್ಳುವಂತಹ ಸಂಭ್ರಮವಿಲ್ಲ. ಭರಪೂರ ಚಿತ್ರಗಳು ತೆರೆ ಕಂಡರೂ ಯಶಸ್ಸು ಸಾಧಿಸಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. 2025ರ…

    Continue reading
    ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ನಿಧನ: ದಕ್ಷಿಣ ಕನ್ನಡದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯ ಹರಿಕಾರ ಇನ್ನಿಲ್ಲ

    ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ವಿನಯ ಹೆಗ್ಡೆ(86) ಗುರುವಾರ ಬೆಳಗಿನ ಜಾವ ನಿಧನರಾದರು. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ವಿನಯ ಹೆಗ್ಡೆ ಅವರು ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್…

    Continue reading
    ಹೊಸ ವರ್ಷದ ಕಿಕ್: 7 ಸಾವಿರ ಕೆಜಿ ಕೇಕ್, ಹರಿಯಲಿದೆ ಮದ್ಯದ ಹೊಳೆ; ಸ್ಮಾರ್ಟ್ ಸಿಟಿಯಲ್ಲಿ ಸಡಗರದ ತಯಾರಿ.
    • adminadmin
    • December 31, 2025

    ದಾವಣಗೆರೆ: ಹೊಸ ವರ್ಷದ ಹಿನ್ನೆಲೆಯಲ್ಲಿ ವಿದ್ಯಾ ಕಾಶಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಬೇಕರಿ ತಿನಿಸುಗಳು, ಸಿಹಿ ತಿನಿಸು, ಮುಖ್ಯವಾಗಿ ಕೇಕ್‌ಗಳಿಗೆ ಹೆಚ್ಚು ಬೇಡಿಕೆಯಿದ್ದು, ಈ ಬಾರಿ ಜಿಲ್ಲಾದ್ಯಂತ 7 ಸಾವಿರ ಕೆಜಿಗೂ ಅಧಿಕ ಕೇಕ್‌ ಮಾರಾಟವಾಗಲಿದೆ. ಇದರೊಂದಿಗೆ ಮದ್ಯ ಪ್ರಿಯರ ಸಂಭ್ರಮಕ್ಕಾಗಿ…

    Continue reading
    ಜಾಗತಿಕ ವೇದಿಕೆಯಲ್ಲಿ ಮುಖಾಮುಖಿ: ಢಾಕಾದಲ್ಲಿ ಪಾಕ್ ಸಂಸತ್ತಿನ ಸ್ಪೀಕರ್ ಜೊತೆ ಜೈಶಂಕರ್ ಸಂವಾದ.
    • adminadmin
    • December 31, 2025

    ಢಾಕಾ, ಡಿ.31: ಬುಧವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಯಾಝ್ ಸಾದಿಕ್ ಅವರನ್ನು ಭೇಟಿಯಾಗಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ…

    Continue reading
    ಟಿ-20 ವಿಶ್ವಕಪ್ 2026: ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್‌ಗೆ ಸಾರಥ್ಯ, ಇಬ್ರಾಹಿಂ ಉಪನಾಯಕ.
    • adminadmin
    • December 31, 2025

    ಕಾಬೂಲ್, ಡಿ.31: ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ 15 ಸದಸ್ಯರನ್ನು ಒಳಗೊಂಡ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಬುಧವಾರ ಪ್ರಕಟಿಸಿದೆ. ತಂಡಕ್ಕೆ ರಶೀದ್ ಖಾನ್ ನಾಯಕತ್ವ ವಹಿಸಲಿದ್ದಾರೆ. ಇದೇ ತಂಡವು ವಿಶ್ವಕಪ್ ಟೂರ್ನಿಗೆ…

    Continue reading
    ವಿಳಂಬಕ್ಕೆ ಬ್ರೇಕ್: ನಿಗದಿತ ಸಮಯದೊಳಗೆ ವಾದ ಮುಗಿಸಲು ವಕೀಲರಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ.
    • adminadmin
    • December 31, 2025

    ಹೊಸದಿಲ್ಲಿ: ನೋಟಿಸ್ ನಂತರದ ಮತ್ತು ನಿಯಮಿತ ವಿಚಾರಣೆಯ ಪ್ರಕರಣಗಳಲ್ಲಿ ವಕೀಲರ ಮೌಖಿಕ ವಾದಗಳಿಗೆ ಸಮಯ ಮಿತಿಯನ್ನು ಸೂಚಿಸುವ ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP)ವನ್ನು ಸುಪ್ರೀಂ ಕೋರ್ಟ್ ಪರಿಚಯಿಸಿದೆ. ಈ ಕುರಿತು ಡಿಸೆಂಬರ್ 29 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ…

    Continue reading
    ಶಿವಮೊಗ್ಗ ರೈಲು ಪ್ರಯಾಣಿದಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ.
    • adminadmin
    • December 31, 2025

    ಶಿವಮೊಗ್ಗ: ರೈಲ್ವೆ ಇಲಾಖೆಯು ಹಲವು ರೈಲುಗಳ ಸಂಚಾರ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು ಇದು ನೂತನ ವರ್ಷದಿಂದ ಜಾರಿಗೆ ಬರಲಿದೆ. ವಾರಕ್ಕೆ ಮೂರು ದಿನ ಸಂಚರಿಸುತ್ತಿದ್ದ ಯಶವಂತಪುರ – ಶಿವಮೊಗ್ಗ (16581) ರಾತ್ರಿ ಎಕ್ಸ್‌ಪ್ರೆಸ್‌ ರೈಲು ಸೋಮವಾರ, ಬುಧವಾರ ಮತ್ತು ಶನಿವಾರದ ಬದಲಾಗಿ ಇನ್ನು…

    Continue reading