ಸಹಕಾರಿ ಧುರೀಣ ದಿ. ಕೆ.ಹೆಚ್. ಪಾಟೀಲರ 101ನೇ ಜಯಂತ್ಯೋತ್ಸವ: ವಿಧಾನಸೌಧದಲ್ಲಿ ಗಣ್ಯರ ಸಮಾಗಮ
ಬೆಂಗಳೂರು: ಕರ್ನಾಟಕದ ಸಹಕಾರಿ ರಂಗದ ಪಿತಾಮಹ, ‘ಸಹಕಾರ ಚತುರ’ ಎಂದೇ ಖ್ಯಾತರಾದ ದಿವಂಗತ ಕೆ.ಹೆಚ್. ಪಾಟೀಲ್ ಅವರ 101ನೇ ಜಯಂತ್ಯೋತ್ಸವ ಸಮಾರಂಭವು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅತ್ಯಂತ ಸಡಗರದಿಂದ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಕಾರಿ ಬಂಧುಗಳು ಮತ್ತು…

















