ಕೋಗಿಲು ಲೇಔಟ್ ನಿರಾಶ್ರಿತರಿಗೆ ಮನೆ ಮಂಜೂರು: “ಕನ್ನಡಿಗರಿಗೆ ಮೊದಲ ಆದ್ಯತೆ” – ಸಚಿವರ ಕಡಕ್ ಸೂಚನೆ
ಬೆಂಗಳೂರು: ವಿವಾದಿತ ಕೋಗಿಲು ಲೇಔಟ್ನಲ್ಲಿ ಗುಡಿಸಲು ಹಾಕಿಕೊಂಡಿರುವ ನಿರಾಶ್ರಿತರಿಗೆ ಮಾನವೀಯತೆಯ ಆಧಾರದ ಮೇಲೆ ಮನೆ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ‘ಕನ್ನಡಿಗರಿಗೆ ಮೊದಲ ಆದ್ಯತೆ’ ನೀಡಬೇಕು ಮತ್ತು ಭೂ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು…

















