ITBP ಶಾರ್ಟ್ ಫೈರಿಂಗ್ ರೇಂಜ್ಗೆ ಜಾಗ ಗುರುತಿಸುವಿಕೆ: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮನ್ವಯ ಸಭೆ
ಬೆಳಗಾವಿ: ಬೆಳಗಾವಿ ತಾಲೂಕಿನ ಹಾಲಭಾಂವಿ ಗ್ರಾಮದಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಬೆಟಾಲಿಯನ್ಗೆ ಮಂಜೂರಾಗಿರುವ ಜಮೀನಿನಲ್ಲಿ ‘ಶಾರ್ಟ್ ಫೈರಿಂಗ್ ರೇಂಜ್’ (Short Firing Range) ಅಭಿವೃದ್ಧಿಪಡಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ (DC Belagavi) ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ…

















