ಬೆಂಗಳೂರಿನಲ್ಲಿ ಮಳೆ ಅನಾಹುತ, ಜೋತಾಡುವ ವಿದ್ಯುತ್ ತಂತಿ, ಮುರಿದ ಕಂಬಗಳು: ದೂರು ನೀಡುವುದು ಹೇಗೆ? ಯಾರಿಗೆ ಸಂಪರ್ಕಿಸಬೇಕು?
ಮಳೆಗಾಲದಲ್ಲಿ ವಿದ್ಯುತ್ ಅಪಾಯ – ಎಚ್ಚರಿಕೆ ಅಗತ್ಯ! ದೂರು ನೀಡಲು ಇರುವ ಮುಖ್ಯ ಮಾರ್ಗಗಳು 1. ಬೆಸ್ಕಾಂ (BESCOM) ಸಹಾಯವಾಣಿ – 1912 2. SMS ಸೇವೆ 3. ವಾಟ್ಸಾಪ್ ಸಂಖ್ಯೆ 4. ಸಾಮಾಜಿಕ ಮಾಧ್ಯಮ 5. ಇಮೇಲ್ ಮೂಲಕ ದೂರು 6. ಆನ್ಲೈನ್ ಪೋರ್ಟಲ್ ಪ್ರತ್ಯೇಕ ಸಮಸ್ಯೆಗಳಿಗೆ ಪ್ರತ್ಯೇಕ…
















