ಮುಕೇಶ್ ಅಂಬಾನಿ vs ಕೋಕಾ ಕೋಲಾ–ಪೆಪ್ಸಿ: ₹8,000 ಕೋಟಿ ಹೂಡಿಕೆ, ಭಾರತೀಯ ಪಾನೀಯ ಮಾರುಕಟ್ಟೆಯಲ್ಲಿ ಹೊಸ ಯುದ್ಧ
ಭಾರತದ ತಂಪು ಪಾನೀಯ ಮಾರುಕಟ್ಟೆಯಲ್ಲಿ ದಶಕಗಳ ಕಾಲ ಅಮೆರಿಕದ ಕೋಕಾ ಕೋಲಾ ಮತ್ತು ಪೆಪ್ಸಿಕೋ ಕಂಪನಿಗಳು ಪ್ರಭುತ್ವ ಸಾಧಿಸಿದ್ದರೆ, ಇದೀಗ ಮುಕೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಈ ದೈತ್ಯ ಸಂಸ್ಥೆಗಳ ವಿರುದ್ಧ ನೇರ ಸಮರ ಸಾರಿದೆ. ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್…

















