ಮಧ್ಯಪ್ರಾಚ್ಯ ಬಿಕ್ಕಟ್ಟು: ತೈಲ ಬೆಲೆಯಲ್ಲಿ ಭಾರಿ ಜಿಗಿತ, ಏಷ್ಯಾ ಮಾರುಕಟ್ಟೆ ಕುಸಿತ – ಜಾಗತಿಕ ಆರ್ಥಿಕತೆಗೆ ಹೊಸ ಶಾಕ್
ಇಸ್ರೇಲ್-ಇರಾನ್ ಸಂಘರ್ಷದಿಂದ ಜಾಗತಿಕ ಆರ್ಥಿಕತೆ ತಲ್ಲಣ ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಉಂಟಾದ ರಾಜಕೀಯ ಮತ್ತು ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಆರ್ಥಿಕತೆ ಮತ್ತೊಮ್ಮೆ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಅಮೆರಿಕವೂ ಅಧಿಕೃತವಾಗಿ ಬೆಂಬಲ ನೀಡಿರುವುದು ಈ…

















