ಮೈಸೂರಿನಲ್ಲಿ ಸಿನಿಮೀಯ ಶೈಲಿಯಲ್ಲಿ ಕೋಟಿಗಟ್ಟಲೇ ಮೌಲ್ಯದ ಬಂಗಾರ ಚಿನ್ನಾಭರಣ ಲೂಟಿ
ಹುಣಸೂರು: ನಗರದ ಸ್ಕೈಗೋಲ್ಡ್ ಡೈಮಂಡ್ಸ್ನಲ್ಲಿ ಭಾನುವಾರ ಹಾಡಹಗಲೇ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿದ್ದು, ಸಾರ್ವಜನಕರಲ್ಲಿಆತಂಕ ಮೂಡಿಸಿದೆ. ಮೈಸೂರಿನ ಹುಣಸೂರು ಬಸ್ನಿಲ್ದಾಣದ ಬಳಿ ಇರುವ ‘ಸ್ಕೈ ಗೋಲ್ಡ್ಸ್ ಆಂಡ್ ಡೈಮಂಡ್ಸ್’ ಮಳಿಗೆಗೆ ಐವರು ಮುಸುಕುಧಾರಿ ದರೋಡೆಕೋರರು ಬೈಕ್ನಲ್ಲಿ ಬಂದು, ಹಾಡಹಗಲೇ ದರೋಡೆ ನಡೆಸಿದ್ದಾರೆ. ಮಾರಕಾಸ್ತ್ರ ಮತ್ತು ಗನ್ಗಳೊಂದಿಗೆ ಗ್ರಾಹರಂತೆ…










