ಎರಡನೇ ಮದುವೆಗೆ ಸಜ್ಜಾದ ‘ಗಬ್ಬರ್’: ಫೆಬ್ರವರಿಯಲ್ಲಿ ಐರ್ಲೆಂಡ್ ಹುಡುಗಿಯ ಜೊತೆ ಶಿಖರ್ ಧವನ್ ವಿವಾಹ
ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ತಮ್ಮ ದೀರ್ಘಕಾಲದ ಗೆಳತಿ, ಐರ್ಲೆಂಡ್ ಮೂಲದ ಸೋಫಿ ಶೈನ್ ಅವರೊಂದಿಗೆ ಫೆಬ್ರವರಿ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ದೆಹಲಿಯಲ್ಲಿ ಅದ್ದೂರಿ ವಿವಾಹ ಮೂಲಗಳ ಪ್ರಕಾರ, ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ…

















