ಸುತ್ತೂರು ಜಾತ್ರಾ ಮಹೋತ್ಸವ: ಆದಿಜಗದ್ಗುರುಗಳ ಆಶೀರ್ವಾದ ಪಡೆದ ಬಿ.ವೈ. ವಿಜಯೇಂದ್ರ
ಮೈಸೂರು (ಸುತ್ತೂರು): ಶ್ರದ್ಧೆ, ಸಂಸ್ಕೃತಿ ಮತ್ತು ದಾಸೋಹದ ಪವಿತ್ರ ಸಂಗಮವಾಗಿರುವ ಐತಿಹಾಸಿಕ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಇಂದು ಪಾಲ್ಗೊಂಡರು. “ದಾಸೋಹ ಮತ್ತು ಜ್ಞಾನದ ಪಸರಿಸುವಿಕೆಯಲ್ಲಿ ಸುತ್ತೂರು ಮಠದ…

















