ಟಿ-20 ವಿಶ್ವಕಪ್ 2026: ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್ಗೆ ಸಾರಥ್ಯ, ಇಬ್ರಾಹಿಂ ಉಪನಾಯಕ.
ಕಾಬೂಲ್, ಡಿ.31: ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ 15 ಸದಸ್ಯರನ್ನು ಒಳಗೊಂಡ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಬುಧವಾರ ಪ್ರಕಟಿಸಿದೆ. ತಂಡಕ್ಕೆ ರಶೀದ್ ಖಾನ್ ನಾಯಕತ್ವ ವಹಿಸಲಿದ್ದಾರೆ. ಇದೇ ತಂಡವು ವಿಶ್ವಕಪ್ ಟೂರ್ನಿಗೆ…

















