ರಾಷ್ಟ್ರ ಮಟ್ಟದ ಸರ್ಕಲ್ ಸ್ಟೈಲ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಕೊಡಗಿನ ಜ್ಞಾನೇಶ್ ಡಿ.ಆರ್. ಆಯ್ಕೆ
ಸೋಮವಾರಪೇಟೆ: ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ತಂಡದಿಂದ ಕೊಡಗು ಜಿಲ್ಲೆಯ ಪ್ರತಿಭೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ನೆಗಳಲೆ ಗ್ರಾಮದ ರವಿ ಡಿ.ಆರ್. ಮತ್ತು ಜ್ಯೋತಿ ಎನ್.ಆರ್. ದಂಪತಿಯ ಪುತ್ರ…

















