ಮೈಸೂರು ಜೆಎಸ್ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಉಪಕರಣಗಳ ಘಟಕ ಹಾಗೂ ‘ತಾಯಿ ಎದೆ ಹಾಲಿನ ಬ್ಯಾಂಕ್’ ಉದ್ಘಾಟನೆ
ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನ ಹಾಗೂ ಸಮಾಜಮುಖಿ ಆರೋಗ್ಯ ಸೇವೆಗೆ ಸಾಕ್ಷಿಯಾಗಿ, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಉಪಕರಣಗಳ ಘಟಕ ಹಾಗೂ ತಾಯಿ ಎದೆ ಹಾಲಿನ ಬ್ಯಾಂಕ್ (Human Milk Bank) ಅನ್ನು ಇತ್ತೀಚೆಗೆ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಸುತ್ತೂರು ಮಠದ…

















