ಹಿರಿಯ ಕಾಂಗ್ರೆಸ್ ಧುರೀಣ ಎಂ. ಸಣ್ಣಯ್ಯ ನಾಡನಹಳ್ಳಿ ಜನ್ಮ ಶತಮಾನೋತ್ಸವ: ಜೆ.ಪಿ. ನಗರದಲ್ಲಿ ಗಣ್ಯರಿಂದ ಸ್ಮರಣೆ
ಮೈಸೂರು: ಸಹಕಾರ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ, ದಲಿತ ಹಾಗೂ ದಮನಿತ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಜೀವನದುದ್ದಕ್ಕೂ ಶ್ರಮಿಸಿದ ಸಮಾಜಮುಖಿ ಚಿಂತಕ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿವಂಗತ ಶ್ರೀ ಎಂ. ಸಣ್ಣಯ್ಯ ನಾಡನಹಳ್ಳಿ ಅವರ ಶತಮಾನೋತ್ಸವ ಕಾರ್ಯಕ್ರಮವು ಇಂದು ನಗರದ…

















