ಮಲೆನಾಡು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಶಾಸಕ ಸಿಮೆಂಟ್ ಮಂಜು ಆಗ್ರಹ: ಆಶಾ ಕಾರ್ಯಕರ್ತೆಯರ ಪರ ಸದನದಲ್ಲಿ ಧ್ವನಿ
ಬೆಂಗಳೂರು: ಮಲೆನಾಡು ಭಾಗದ ಭೌಗೋಳಿಕ ಪರಿಸ್ಥಿತಿ ಮತ್ತು ಅಲ್ಲಿನ ಜನರ ಆರೋಗ್ಯದ ಸವಾಲುಗಳನ್ನು ಮನಗಂಡು ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಇಂದು ವಿಧಾನ ಸಭೆಯಲ್ಲಿ ಆಗ್ರಹಿಸಿದರು. ಜನಸಂಖ್ಯೆ ಆಧಾರಿತ ಪಿಎಚ್ಸಿ (PHC)…

















