ಗ್ಯಾಸ್ ಸಿಲಿಂಡರ್ ಬಳಕೆ: ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸಲು ಕೆ. ಎಸ್. ನವೀನ್ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಅನಿಲ (ಗ್ಯಾಸ್) ಸಿಲಿಂಡರ್‌ಗಳ ಪೂರೈಕೆ ಮತ್ತು ಬಳಕೆಯ ಕುರಿತು ಗೊಂದಲಗಳನ್ನು ನಿವಾರಿಸಲು ಸರ್ಕಾರ ಕೂಡಲೇ ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸಿ ಸೂಕ್ತ ಮಾರ್ಗಸೂಚಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ. ಎಸ್. ನವೀನ್ ಅವರು ಒತ್ತಾಯಿಸಿದ್ದಾರೆ. ಸಭೆಗೆ…

















