ಸಚಿವ ಸಂಪುಟ ಪುನರ್ರಚನೆಗೆ ಹಿರಿಯ ಶಾಸಕರ ಆಗ್ರಹ: ಹೈಕಮಾಂಡ್ ಭೇಟಿಗೆ ಎಚ್.ಸಿ. ಬಾಲಕೃಷ್ಣ ನೇತೃತ್ವದಲ್ಲಿ ನಿರ್ಧಾರ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ರಚನೆಯ ಚರ್ಚೆಗಳು ಚುರುಕುಗೊಂಡಿದ್ದು, ಇಂದು ಹಿರಿಯ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿತು. ಮೂರು ಬಾರಿಗಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರ ಪರವಾಗಿ ಎಚ್.ಸಿ. ಬಾಲಕೃಷ್ಣ ಅವರು…

















