ಬಿಜೆಪಿಗೆ ಗಾಂಧೀಜಿ ಹೆಸರೆತ್ತುವ ನೈತಿಕ ಹಕ್ಕಿಲ್ಲ: ‘ಜಿ ರಾಮ್‌ಜಿ’ ಕಾಯ್ದೆ ವಿರುದ್ಧ ಡಿಕೆಶಿ ಕಿಡಿ!
ಬೆಂಗಳೂರು: “ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳನ್ನು ಮಣ್ಣುಪಾಲು ಮಾಡುತ್ತಿರುವ ಬಿಜೆಪಿಯವರಿಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವ ಯಾವ ನೈತಿಕ ಹಕ್ಕಿದೆ?”. ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮನರೇಗಾ) ವ್ಯವಸ್ಥಿತವಾಗಿ ರದ್ದು ಮಾಡುವ ಮೂಲಕ ಬಡವರ…

















