ಕನ್ನಡ ಸಾಹಿತ್ಯ ಪರಿಷತ್ತು: 58 ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಆರಂಭ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷದಂತೆ ನೀಡುವ ಪ್ರತಿಷ್ಠಿತ ‘ವಿವಿಧ ಪುಸ್ತಕಗಳ ದತ್ತಿ’ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹಿರಿಯ ವಿದ್ವಾಂಸರಾದ ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆಯು ಇಂದಿನಿಂದ (ಜನೆವರಿ 21) ಆರಂಭಗೊಂಡಿದೆ.…

















