ಪರಿಸರ ಸಂರಕ್ಷಣೆ ಹಾಗೂ ಜನಾರೋಗ್ಯಕ್ಕೆ ಆದ್ಯತೆ: ಗಾಂಧಿನಗರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಸ್ಟೀಲ್ ಬಾಟಲಿ ವಿತರಣೆ
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸಂಜಯ್ ಗಾಂಧಿ ನಗರ ಹಾಗೂ ಅಂಬೇಡ್ಕರ್ ನಗರಗಳಲ್ಲಿ ಪರಿಸರ ಜಾಗೃತಿ ಮತ್ತು ಸಾರ್ವಜನಿಕರ ಆರೋಗ್ಯ ಕ್ಷೇಮಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪಾಲ್ಗೊಂಡರು. ಖಾಸಗಿ ಕಂಪನಿಗಳ ಸಿಎಸ್‌ಆರ್ (CSR) ಅನುದಾನ…

















