ಜಮಖಂಡಿಯಲ್ಲಿ ಅಡುಗೆ ಅನಿಲಕ್ಕಾಗಿ ಹಾಹಾಕಾರ: ಯುದ್ಧದ ಕಾರ್ಮೋಡ, ಹಬ್ಬದ ಹೊತ್ತಲ್ಲಿ ಜನರಿಗೆ ಬಿಸಿಲಿನ ಬೇಗೆಯ ಜೊತೆ ‘ಸಿಲಿಂಡರ್’ ಚಿಂತೆ!
ಜಮಖಂಡಿ: ಒಂದು ಕಡೆ ಸುಡುವ ಬಿಸಿಲು, ಇನ್ನೊಂದೆಡೆ ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಅನಿಲ ಅಭಾವ. ಇವೆರಡರ ನಡುವೆ ಜಮಖಂಡಿ ತಾಲ್ಲೂಕಿನ ಜನಸಾಮಾನ್ಯರು ಅಡುಗೆ ಅನಿಲಕ್ಕಾಗಿ (LPG) ಪರದಾಡುವಂತಾಗಿದೆ. ನಗರದ ಗ್ಯಾಸ್ ಡಿಸ್ಟ್ರಿಬ್ಯೂಟರ್‌ಗಳ ಕಚೇರಿ ಮುಂದೆ ಈಗ ಸಿಲಿಂಡರ್‌ಗಳದ್ದೇ ದರ್ಬಾರು! ಯುದ್ಧದ…

















