ಸೊರಬ: ಸಾರ್ವಜನಿಕ ಸೇವೆಗೆ ನಾಲ್ಕು ಹೊಸ ವಾಹನಗಳ ಸಮರ್ಪಣೆ – ಶಾಸಕ ಮಧು ಬಂಗಾರಪ್ಪ ಲೋಕಾರ್ಪಣೆ
ಸೊರಬ: ಸೊರಬ ಮತಕ್ಷೇತ್ರದ ಜನತೆಯ ಸುರಕ್ಷತೆ ಹಾಗೂ ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ವಿವಿಧ ಇಲಾಖೆಗಳ ಅನುದಾನದಡಿ ಮಂಜೂರಾದ ನಾಲ್ಕು ಹೊಸ ವಾಹನಗಳನ್ನು ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಸೊರಬ ಪೊಲೀಸ್ ಠಾಣೆಯ ಆವರಣದಲ್ಲಿ…

















