ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ: ಭಾರತೀಯ ನಂಟು, ಇಸ್ರೇಲ್ ಟಾರ್ಗೆಟ್ ಮಾಡೋದು ಯಾಕೆ?
ಭಾರತ-ಇರಾನ್ ನಂಟಿನ ಇತಿಹಾಸ ಇರಾನ್ನ ಪ್ರಸ್ತುತ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಮಾತ್ರವಲ್ಲ, ಮೊದಲ ಸುಪ್ರೀಂ ಲೀಡರ್ ಆಯತೊಲ್ಲಾ ರುಹಲ್ಲಾ ಖೋಮೇನಿಗೂ ಭಾರತಕ್ಕೆ ಆಳವಾದ ನಂಟು ಇದೆ. ಖೋಮೇನಿಯ ತಾತ ಸೈಯದ್ ಅಹ್ಮದ್ ಮುಸಾವಿ ಉತ್ತರ ಪ್ರದೇಶದ ಕಿಂಟೂರ್ ಗ್ರಾಮದಲ್ಲಿ…

















