ಬೆಂಗಳೂರು ಏರ್ಪೋರ್ಟ್ನಲ್ಲಿ ವೈದ್ಯೆ ಕಿರಿಕ್: ವಿಮಾನ ಪತನ ಮಾಡುವುದಾಗಿ ಬೆದರಿಕೆ, ನಂತರ ಏನಾಯ್ತು?
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗೆ ಏರ್ ಇಂಡಿಯಾ ಸಿಬ್ಬಂದಿ, ಪ್ರಯಾಣಿಕರು, ಹಾಗೂ ಭದ್ರತಾ ಸಿಬ್ಬಂದಿ ಸಾಕಷ್ಟು ತಲೆನೋವು ಅನುಭವಿಸಿದರು. ಯಲಹಂಕದ 36 ವರ್ಷದ ಆಯುರ್ವೇದ ವೈದ್ಯೆ ವ್ಯಾಸ್ ಹಿರಲ್ ಮೋಹನ್ಭಾಯಿ ಅವರು, ಏರ್ ಇಂಡಿಯಾ ವಿಮಾನ IX2749…

















