ವಿಜಯ್ ಸೂರ್ಯ – ಡಿವೋರ್ಸ್ ಗಾಸಿಪ್ ಬಗ್ಗೆ ಸ್ಪಷ್ಟನೆ
ಕನ್ನಡದ ಜನಪ್ರಿಯ ಟಿವಿ ನಟ ವಿಜಯ್ ಸೂರ್ಯ, ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ಮನೆಮಾತಾದವರು. ಇತ್ತೀಚೆಗೆ ಅವರು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ದೃಷ್ಟಿಬೊಟ್ಟು’ ಧಾರಾವಾಹಿಯಲ್ಲಿ ದತ್ತಾ ಶ್ರೀರಾಮ ಪಾಟೀಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಸೂರ್ಯ ಅವರ ವೈಯಕ್ತಿಕ ಜೀವನ,…

















