ದಕ್ಷಿಣ ಕನ್ನಡ ಜನರ ನೆಚ್ಚಿನ ಡಿಸಿ ಮುಲ್ಲೈ ಮುಗಿಲನ್ ವರ್ಗಾವಣೆ: ಮಕ್ಕಳಿಗೆ ಹೆಚ್ಚು ಬೇಸರ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮುಲ್ಲೈ ಮುಗಿಲನ್ ಇದೀಗ ಬೆಂಗಳೂರಿನ ಇನ್‌ಸ್ಪೆಕ್ಟರ್ ಜನರಲ್ ಆಫ್ ರೆಜಿಸ್ಟ್ರೇಷನ್ ಹುದ್ದೆಗೆ ವರ್ಗಾಯಿಸಲ್ಪಟ್ಟಿದ್ದಾರೆ. ಈ ವರ್ಗಾವಣೆಯು ಜಿಲ್ಲೆಯ ಜನರಲ್ಲಿ, ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಹೆಚ್ಚು ಬೇಸರ ತಂದಿದೆ. ಮಳೆಗಾಲದಲ್ಲಿ…

















