ರಂಗಾಯಣದ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಬೆಳ್ಳಿ ಹಬ್ಬದ ಸಂಭ್ರಮ
ಮೈಸೂರು : ಜಿಲ್ಲೆಯ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಇಡೀ ದೇಶದ ರಂಗಾಸಕ್ತರು ಕಾತರದಿಂದ ಎದುರು ನೋಡುತ್ತಿರುತ್ತಾರೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಜನವರಿ 11 ರಿಂದ 18ರ ವರೆಗೆ ನಡೆಯಲಿದೆ. ‘ಬಹುರೂಪಿಗೆ ಈ ವರ್ಷ 25 ವರ್ಷ ತುಂಬಲಿದೆ. ಬಹುರೂಪಿ…

















