ಅರ್ಕಾವತಿ ನದಿಗೆ ಸಬರಮತಿ ಮಾದರಿಯಲ್ಲಿ ಪುನಶ್ಚೇತನ: 3,000 ಕೋಟಿ ರೂ. ವೆಚ್ಚದಲ್ಲಿ ನಂದಿಬೆಟ್ಟದಿಂದ ಟಿ.ಜಿ.ಹಳ್ಳಿವರೆಗೆ ಅಭಿವೃದ್ಧಿಯ ಮಹಾಯೋಜನೆ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಜೀವನಾಡಿಯಾಗಿದ್ದ ಅರ್ಕಾವತಿ ನದಿಯನ್ನು ಮತ್ತೆ ಜೀವಂತಗೊಳಿಸಲು, ಬೆಂಗಳೂರು ಜಲಮಂಡಳಿ ಸಬರಮತಿ ನದಿ ಮಾದರಿಯಲ್ಲಿ ಪುನಶ್ಚೇತನ ಯೋಜನೆಯನ್ನು ಪ್ರಾರಂಭಿಸಿದೆ. ಸುಮಾರು 3,000 ಕೋಟಿ ರೂ. ವೆಚ್ಚದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗುತ್ತಿದ್ದು, ನಂದಿಬೆಟ್ಟದಿಂದ ಟಿ.ಜಿ.ಹಳ್ಳಿವರೆಗೆ 53.73 ಕಿಮೀ…

















