ದಾವಣಗೆರೆ ಜಿಲ್ಲೆಯಲ್ಲಿ ಆಹಾರ ಧಾನ್ಯ ಭೂಮಿ 47 ಸಾವಿರ ಹೆಕ್ಟೇರಿನಿಂದ ಕುಸಿತ: ಅಡಕೆ ಬೆಳೆಯಲು, ರಿಯಲ್ ಎಸ್ಟೇಟ್ಗೆ ಕಡಿತ!
ದಾವಣಗೆರೆ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಗಂಭೀರ ಬದಲಾವಣೆ ನಡೆಯುತ್ತಿದೆ. ಕಳೆದ ಐದು-ಆರು ವರ್ಷಗಳಿಂದ ಜಿಲ್ಲೆಯಲ್ಲಿ ಆಹಾರ ಧಾನ್ಯ ಬೆಳೆಯುವ ಭೂಮಿ ಗಣನೀಯವಾಗಿ ಕಡಿಮೆಯಾಗಿದ್ದು, ಸುಮಾರು 47 ಸಾವಿರ ಹೆಕ್ಟೇರ್ ಕಡಿತವಾಗಿದೆ. ಒಂದು ಕಡೆ ಜನಸಂಖ್ಯೆ ಏರಿಕೆಯಾಗುತ್ತಿರುವರೆ, ಇನ್ನೊಂದೆಡೆ ಆಹಾರ ಉತ್ಪಾದನೆಯ ಭೂಮಿ…












