ಜಾಗತಿಕ ವಾಹನ ಉದ್ಯಮವನ್ನು ಮುನ್ನಡೆಸಲು ಭಾರತ ಸಜ್ಜು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಣೆ
ನವದೆಹಲಿ: “ಭಾರತವು ಈಗ ಕೇವಲ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗಿ ಉಳಿದಿಲ್ಲ, ಬದಲಾಗಿ ಅದನ್ನು ಮುನ್ನಡೆಸುವ ನಾಯಕತ್ವದ ಸ್ಥಾನಕ್ಕೆ ಏರುತ್ತಿದೆ” ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ನವದೆಹಲಿಯಲ್ಲಿ ನಡೆದ ಆಟೋಮೋಟಿವ್ ಬಿಡಿಭಾಗಗಳ…

















