ಹೈದರಾಬಾದ್ US ರಾಯಭಾರಿ ಕಚೇರಿ ಮುಂದೆ ಇಸ್ರೇಲ್ ವಿರುದ್ಧ ಎಡಪಂಥೀಯ ಸಂಘಟನೆಗಳ ಪ್ರತಿಭಟನೆ – 70 ಮಂದಿ ವಶಕ್ಕೆ
ಹೈದರಾಬಾದ್: ಇಸ್ರೇಲ್-ಇರಾನ್ ಯುದ್ಧ ಮತ್ತು ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಖಂಡಿಸಿ, ಹೈದರಾಬಾದಿನ ಗಚ್ಚಿಬೌಲಿ ಪ್ರದೇಶದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ (US Consulate) ಮುಂದೆ ಎಡಪಂಥೀಯ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದರು. ಅಮೆರಿಕ ಸರ್ಕಾರವು ಇಸ್ರೇಲ್‌ಗೆ ನೀಡುತ್ತಿರುವ ಬೆಂಬಲವನ್ನು…

















