ಚಿಕ್ಕಮಗಳೂರು-ತಿರುಪತಿ ನೇರ ರೈಲು ಶೀಘ್ರ ಆರಂಭಕ್ಕೆ ಭರವಸೆ: ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ
ಚಿಕ್ಕಮಗಳೂರು: ಬಹುಕಾಲದ ಕನಸು ಸಾಕಾರವಾಗಲಿದೆ! ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ರೈಲು ಆರಂಭಿಸಲು ಸೂಚನೆ ಸಿಕ್ಕಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈ ಹೊಸ ರೈಲು ಸೇವೆ ಚಿಕ್ಕಮಗಳೂರು, ಸಖರಾಯಪಟ್ಟಣ, ಕಡೂರು, ಅರಸೀಕೆರೆ, ತುಮಕೂರು ಮೂಲಕ ಬೆಂಗಳೂರು ಹಾದು ತಿರುಪತಿಗೆ…
















