ನಂದಿನಿ ಬ್ರ್ಯಾಂಡ್‌ನಿಂದ ಹೊಸ ಉತ್ಪನ್ನಗಳ ಲಗ್ಗೆ: ಕೆಎಂಎಫ್‌ನ ‘ಪ್ರೊ ಮಿಲ್ಕ್’ ಹಾಗೂ ‘ತುಪ್ಪ’ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ರೈತರ ಜೀವನಾಡಿ ಹಾಗೂ ಮನೆಮಾತಾಗಿರುವ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ತನ್ನ ಬುಟ್ಟಿಗೆ ಮತ್ತಷ್ಟು ಹೊಸ ಮತ್ತು ಆರೋಗ್ಯಪೂರ್ಣ ಉತ್ಪನ್ನಗಳನ್ನು ಸೇರಿಸಿದೆ. ಇಂದು ನಡೆದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಂಎಫ್‌ನ ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಿದರು.…

















