ಆರೋಗ್ಯ ಸೇವೆ ಇನ್ನು ಜನರ ಮನೆಬಾಗಿಲಿಗೆ: ಆಶಾ ಕಾರ್ಯಕರ್ತೆಯರಿಗೆ ಇ-ಬೈಕ್ ಭಾಗ್ಯ!
ಬೆಂಗಳೂರು: ರಾಜ್ಯದ ಆರೋಗ್ಯ ಸೇವೆಯನ್ನು ತಳಮಟ್ಟದವರೆಗೂ ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. “ಯುನೈಟೆಡ್ ವೇ ಆಫ್ ಬೆಂಗಳೂರು” ಮತ್ತು “ಹೆಲ್ತಿಯಮ್ ಮೆಡ್ಟೆಕ್” ಸಂಸ್ಥೆಗಳ ಸಹಯೋಗದೊಂದಿಗೆ, ಸಿಎಸ್ಆರ್ (CSR) ಅನುದಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ…

















