ದಿ ರೈಸ್ ಆಫ್ ಅಶೋಕ’: ನೀನಾಸಂ ಸತೀಶ್ ಪಾತ್ರ, ಕಥಾ ಹಂದರ ಮತ್ತು ಸಿನಿಮಾದ ವಿಶೇಷತೆ
ದಿ ರೈಸ್ ಆಫ್ ಅಶೋಕ’ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ 2025ರಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ಅಭಿನಯಿಸುತ್ತಿದ್ದು, 1970ರ ದಶಕದ ಹಿನ್ನಲೆಯಲ್ಲಿ ಸವಿತಾ ಸಮುದಾಯ ಮತ್ತು ಕ್ಷೌರಿಕರ ಹೋರಾಟದ ಕಥೆಯನ್ನು ಆಧಾರವಾಗಿಟ್ಟುಕೊಂಡಿದೆ. ನಿರ್ದೇಶಕ ವಿನೋದ್…

















