ಕರ್ನಾಟಕ ಪಂಚಮಿತ್ರ ಯೋಜನೆ: ವಾಟ್ಸಾಪ್ನಲ್ಲಿ ಗ್ರಾಮ ಪಂಚಾಯತ್ ಸೇವೆ ಪಡೆಯುವ ಸಂಪೂರ್ಣ ಮಾಹಿತಿ
ಪಂಚಮಿತ್ರ ಯೋಜನೆ ಎಂದರೇನು? ಕರ್ನಾಟಕ ಸರ್ಕಾರವು ಗ್ರಾಮೀಣ ಜನರಿಗೆ ಸುಲಭವಾಗಿ, ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಪಂಚಮಿತ್ರ ಸಹಾಯವಾಣಿ ಮತ್ತು ಪಂಚಮಿತ್ರ ಪೋರ್ಟಲ್ ಅನ್ನು ಆರಂಭಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಡಿಜಿಟಲ್ ಸೇವೆಗಳನ್ನು ವಾಟ್ಸಾಪ್ ಮೂಲಕ ಗ್ರಾಮೀಣ ಜನರಿಗೆ ತಲುಪಿಸುವ ಪ್ರಯತ್ನವಾಗಿದೆ.…















