ಓಲಾ ಶೂನ್ಯ ಕಮಿಷನ್ ಮಾದರಿ: ‘ನಮ್ಮ ಯಾತ್ರಿ’ ಮಾದರಿಯನ್ನು ಅನುಸರಿಸಿದ ದೊಡ್ಡ ಬದಲಾವಣೆ
ಓಲಾ (Ola) ಕಂಪನಿ ತನ್ನ ಆಟೋ, ಬೈಕ್ ಮತ್ತು ಕ್ಯಾಬ್ ಚಾಲಕರಿಗೆ ದೇಶಾದ್ಯಂತ ಶೂನ್ಯ ಕಮಿಷನ್ ಮಾದರಿಯನ್ನು ಜಾರಿಗೆ ತಂದಿದೆ. ಇದರಿಂದ ಚಾಲಕರು ತಮ್ಮ ಪ್ರತಿ ರೈಡ್‌ನ ಸಂಪೂರ್ಣ ಶುಲ್ಕವನ್ನು ಯಾವುದೇ ಕಡಿತವಿಲ್ಲದೆ ಪಡೆಯಲಿದ್ದಾರೆ. ಈ ಹೊಸ ನೀತಿ ಹಂತ ಹಂತವಾಗಿ…

















